ಎತ್ತು ಉಚ್ಚೆ ಹೊಯ್ದಂತೆ ಎಂಬ ಗಾದೆ ಮಾತಿಗೆ ಈ ಬ್ಲಾಗ್ ಒಳ್ಳೆ ಉದಾಹರಣೆ: Read the rest of this entry »
Archive for December, 2010
ಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿ
December 27, 2010ಆಹಾ… ಇನ್ನೂ ಸಂವೇದನೆ ಇದೆಯಲ್ಲ…
December 26, 2010ಈ ವಾರದ ಸಾಪ್ತಾಹಿಕಗಳನ್ನು ನೋಡ್ತಾ ಇದ್ದರೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಪತ್ರಿಕೆಗಳು ಎಚ್ಚರಿಕೆ ವಹಿಸಿದಾವಲ್ಲಾ ಎಂದು ಸಂತೋಷವಾಗುತ್ತವೆ. Read the rest of this entry »
ವಿಕ: ‘ಸೂರ್ಯಂ’ಗೂ ಶಿಕಾರಿ, ಪರಾಗಕ್ಕೂ ಸ್ಪರ್ಶ
December 26, 2010ಕಾಲಮಿಸ್ಟರ ಕಾಲಂ ನಿಷ್ಠೆ ಈಗ ಪ್ರಕಟ. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಯವರಿಂದ ಹಿಡಿದು, ರವಿ ಬೆಳಗೆರೆ, ಶ್ರೀವತ್ಸ ಜೋಶಿ ಎಲ್ಲರೂ ‘ವಿಜಯ ಕರ್ನಾಟಕ’ದ ತಮ್ಮ ಕಾಲಂ ಗಳನ್ನು ಮುಂದುವರಿಸಿದ್ದಾರೆ. ಬಹುಶಃ ಓದುಗರೇ ಪ್ರಭುಗಳು ಹೊರತು ಇನ್ನಾರೂ ತಮ್ಮ ಪ್ರತಾಪಗಳನ್ನು ತೋರಲಾರರು ಎಂದು ಅವರಿಗೆಲ್ಲ ಖಚಿತವಾಗಿರಬೇಕು. Read the rest of this entry »
Wikileaks and a RAP news show
December 25, 2010ವೆಲ್‌ಕಮ್: ಡಾಟಾ ಜರ್ನಲಿಸಂ !
December 24, 2010ಡಾಟಾ ಜರ್ನಲಿಸಂ ಅಂದ್ರೆ ವಿಶೇಷವೇನೂ ಅಲ್ಲ. ಸರ್ಕಾರ, ಸಂಸ್ಥೆಗಳು ಪ್ರಕಟಿಸೋ ದತ್ತಾಂಶಗಳನ್ನೇ ಅಧ್ಯಯನ ಮಾಡೋದು, ಅವುಗಳ ಕುರಿತ ಸಾಮಾಜಿಕ ಮಹತ್ವದ ಸುದ್ದಿಗಳನ್ನು ಖಚಿತ ಮಾಹಿತಿ, ಉಲ್ಲೇಖಗಳೊಂದಿಗೆ ವರದಿ ಮಾಡೋದು. Read the rest of this entry »
ಭಾರತೀಯ ಮೀಡಿಯಾದ ಇಂಟರ್ ನ್ಯಾಶನಲ್ ನ್ಯೂಸ್ : ಕನ್ನಡದಲ್ಲಿ ಕಾಲಮಿಸ್ಟರ ನ್ಯೂಸ್ !
December 24, 2010ಭಾರತದ ಮೀಡಿಯಾ ಮಂದಿಗೆ ಕ್ರಿಕೆಟ್ ಗಿಂತ ವ್ಯಕ್ತಿಪೂಜೆಯೇ ಮುಖ್ಯ ಎಂದು ದಕ್ಷಿಣ ಆಫ್ರಿಕಾದ ಸೂಪರ್ ಸ್ಪೋರ್ಟ್ಸ್ ವೆಬ್ ಸೈಟ್ ಬರೆದಿದೆ. ಹಾಗೆಯೇ ಬರ್ಖಾ ದತ್ ಎಂಬ ಪತ್ರಕರ್ತೆಯೇ ಈಗ ಭಾರತದಲ್ಲಿ ಸುದ್ದಿಯಾಗಿದ್ದಾಳೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಬರೆದಿದೆ. ಎರಡೂ ನಮ್ಮ ಮಾಧ್ಯಮದ ಬಗ್ಗೆ ಈ ವಾರ ಬಂದಿರುವ ಅಂತಾರಾಷ್ಟ್ರೀಯ ಸುದ್ದಿಗಳು! Read the rest of this entry »
ಇದು ಬ್ಲಫಿಂಗ್ ಅಲ್ವರ?
December 23, 2010Pratap Nimma website innu edit maadilva
It says like this
Roles and Responsibilities Read the rest of this entry »
ಸುದ್ದಿ ಮಾಡೋದಕ್ಕೆ ೧೯ ವಿಧಾನಗಳು
December 22, 2010೨೦೧೦ರಲ್ಲಿ ವಿವಿಧ ಬಗೆಯ ಸುದ್ದಿಗಳನ್ನು ಪತ್ರಿಕಾರಂಗ ಕಂಡಿದೆ. ಅಂಥ ೧೯ ವಿದ್ಯಮಾನಗಳು ಇಲ್ಲಿವೆ. Read the rest of this entry »
ಸುದ್ದಿ ಮನೆ ವ್ಯಥೆ : ವಿಜಯ ಕರ್ನಾಟಕವೇನು ಉಂಡೆಸೆವ ಬಾಳೆ ಎಲೆಯೆ?
December 21, 2010ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕ ಬಿಟ್ಟ ಮೇಲೆ ಅವರು ತಂದಿದ್ದ ಕಾಲಮಿಸ್ಟುಗಳು ಯಾಕೆ ಇರಬೇಕು? ಅವರೆಲ್ಲರೂ ಭಟ್ಟರೊಂದಿಗೇ ನಿರ್ಗಮಿಸಬೇಕು ಎಂಬ ವಾದವನ್ನು ಭಟ್ಟರ ಕೈಕೆಳಗೆ ಮಾತ್ರವೇ ಆಜೀವ ಪರ್ಯಂತ ದುಡಿಯುವುದಾಗಿ ಪ್ರಕಟಿಸಿದ ಪ್ರತಾಪ ಸಿಂಹರು ಹೇಳಿರುವುದು, ಅದಕ್ಕಾಗಿ ತನ್ನ ಮಾತನ್ನು ಕೇಳದ ಅಂಕಣಕಾರ ಶ್ರೀವತ್ಸ ಜೋಶಿಯವರನ್ನು ಹಿಗ್ಗಾಮುಗ್ಗಾ / ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿರುವುದು ಸುದ್ದಿಮನೆಯ ಒಂದು ವ್ಯಥೆ ಎನ್ನಬಹುದು! Read the rest of this entry »