ನೋ ಕಾಮೆಂಟ್ಸ್

ಮಾರ್ಚ್ 8, 2011

ಮಹಿಳಾ ದಿನಕ್ಕಿಂತ ಮುನ್ನ ಮತ್ತು ಮಹಿಳಾ ದಿನದಂದು ಕನ್ನಡದ  ಎರಡು ಪತ್ರಿಕೆಗಳು ಬರೆದ ಸುದ್ದಿಗಳು ಹೀಗಿವೆ: Read the rest of this entry »


Courage in Journalism and Lifetime Achievement awards, Women’s Water Fund, ERASMUS MUNDUS Master in SustainableTerritorial Development

ಫೆಬ್ರವರಿ 1, 2011

ಜರ್ನಲಿಸಂ ಅವಾರ್ಡ್, ಸ್ಕಾಲರ್ ಶಿಪ್ ಬೇಕಾ? ಸರಿ, ಕ್ಲಿಕ್ ಮಾಡಿ! ಅಸ್ಟೇಯ!!

Read the rest of this entry »


ಮುಸ್ಲಿಂ ದೇಶಗಳ ಕ್ರಾಂತಿ: ಮೀಡಿಯಾ ಜಿಂದಾಬಾದ್

ಜನವರಿ 30, 2011

ಅಂದು ಯೆಮೆನ್. ಇಂದು ಈಜಿಪ್ಟ್. ಎಲ್ಲೆಲ್ಲೂ ಕ್ರಾಂತಿಯ ಘೋಷಣೆ. ಪ್ರಜಾತಂತ್ರಕ್ಕಾಗಿ ಮುಸ್ಲಿಂ ದೇಶಗಳಲ್ಲಿ ಹೋರಾಟ; ರಕ್ತಪಾತ. ವೆಬ್ ೨.೦ ಯುಗದ ಈ ಹೊಸ ಕ್ರಾಂತಿಗಳಿಗೆ ಫೇಸ್‌ಬುಕ್, ಟ್ವಿಟರ್, ಮೊಬೈಲ್, ಹ್ಯಾಮ್, – ಎಲ್ಲ ಮಾಧ್ಯಮಗಳ, ಜಾಲತಾಣಗಳ ಬಳಕೆ. Read the rest of this entry »


ಪ್ರಜಾವಾಣಿ ವೆಬ್‌ಸೈಟಿನ ಬೀಟಾ ವರ್ಶನ್ ನೋಡಿದೀರ?

ಜನವರಿ 29, 2011

ಯಾವಾಗಲೋ ಯೂನಿಕೋಡ್‌ಗೆ ಹೋಗಿದ್ದ ಪ್ರಜಾವಾಣಿ ಈಗ ತನ್ನದೇ ಕಾರಣಗಳಿಗೆ ವೆಬ್‌ಸೈಟನ್ನು ಮರುವಿನ್ಯಾಸಗೊಳಿಸಿದೆ. ಇದೇನೋ ಸ್ವಾಗತಾರ್ಹ. ಈ ವೆಬ್‌ಸೈಟಿನ ಬಗ್ಗೆ ವಿಮರ್ಶಕಿಯ ಅಭಿಪ್ರಾಯಗಳು ಹೀಗಿವೆ: Read the rest of this entry »


ವಕ್ರತುಂಡೋಕ್ತಿ: ಸಂಬಳ ಕೊಟ್ಟರೆ ಪತ್ರಕರ್ತರು ರಾಜಕಾರಣಿಗಳನ್ನು ಬೈಯುತ್ತಾರೆ; ಕೊಡದಿದ್ದರೆ….

ಜನವರಿ 14, 2011

ನೀವು ಒಪ್ಪಿ, ಬಿಡಿ, ಬೇಕಾದರೆ ರಾಜೀನಾಮೆ ಕೊಡಿ. ಆದರೆ `ನನಗೂ, ನಾನು ಬರೆಯುವುದಕ್ಕೂ, ಮ್ಯಾನೇಜ್‌ಮೆಂಟ್‌ಗೂ ಯಾವ ಸಂಬಂಧವೂ ಇಲ್ಲ; ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂದು ಹೇಳುವಂತಿಲ್ಲ. ಇವತ್ತು ಕನ್ನಡವೇನು, ಜಗತ್ತಿನ ಪತ್ರಿಕಾರಂಗವೇ ಬಹುತೇಕವಾಗಿ ಖಾಸಗಿ ವ್ಯಕ್ತಿಗಳ ಕೈಯಲ್ಲಿದೆ. ಆದರೂ ಇಂಥ ಮ್ಯಾನೇಜ್‌ಮೆಂಟ್ ಪ್ರಭಾವವನ್ನೂ ಮೀರಿದ ಐದು ಪತ್ರಿಕೆಗಳು ಜೂಲಿಯಾನ್ ಅಸಾಂಜ್‌ನ ವಿಕಿಲೀಕ್ಸ್ ದಾಖಲೆಗಳನ್ನು ಪ್ರಕಟಿಸಿದ್ದು ಒಂದು ದಾಖಲೆಯೇ ಹೌದಲ್ವರ? ಮ್ಯಾನೇಜ್‌ಮೆಂಟ್‌ಗೂ, ಸಿಬ್ಬಂದಿಗಳಿಗೂ ತಿಕ್ಕಾಟ ಇದ್ದಿದ್ದೆ. ಆದರೆ ಅದನ್ನು ವೃತ್ತಿಯ ಅವಧಿಯಲ್ಲಿ ಪ್ರಕಟಿಸಿ ಹೊರಬರುವುದಕ್ಕೂ, ಆಮೇಲೆ ವಿಷ ಕಾರುವುದಕ್ಕೂ ವ್ಯತ್ಯಾಸವಿದೆ. Read the rest of this entry »


ವಿಮರ್ಶಕಿಯ ಸಂಪಾದಕೀಯ: ಪತ್ರಕರ್ತರು ವದಂತಿಗಿರಣಿಗಳಾದಾಗ…

ಜನವರಿ 13, 2011

ಅವ್ರು ಈ ಪತ್ರಿಕೆ ಸೇರ್‍ತಾರಂತೆ, ಇವ್ರನ್ನು ೧೫ನೇ ತಾರೀಖು ಒದ್ದು ಹೊರಗೆ ಹಾಕ್ತಾರಂತೆ, ಇವ್ರಿಗೆ ಅವ್ರು ದುಡ್ಡು ಹಾಕಿ ಹೊಸ ಪೇಪರ್ ತರ್‍ತಾರಂತೆ, ಅವ್ರು ಮತ್ತು ಇವ್ರು ಇಬ್ರೂ ಸೇರಿ ಆ ಪತ್ರಿಕೆ ಸೇರೋದಕ್ಕೆ ಕಾಯ್ತಾ ಇದಾರಂತೆ, ಇವ್ರು ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು ಅಂತ ಹಾಡ್ತಾ ಇದಾರಂತೆ… ಇವ್ರ ಫೋನ್ ಸ್ವಿಚ್‌ಆಫ್… ಅವ್ರ ಮ್ಯಾನೇಜ್‌ಮೆಂಟ್ ಸ್ಟೇಕ್ ಇನ್ನು ಒಂದೇ ವಾರದಲ್ಲಿ ಹೆಚ್ಚಾಗುತ್ತಂತೆ….  ಅಕಸ್ಮಾತ್ ಅವ್ರು ಬಿಟ್ಟಿದ್ದೇ ಆದ್ರೆ ಈ ಪತ್ರಿಕೆಯಿಂದ ಇವ್ರು ಅಲ್ಲಿಗೆ ಹೋಗೋದಕ್ಕೆ ತಯಾರಿ ನಡೆದಿದೆಯಂತೆ… Read the rest of this entry »


ಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿಓದಿರಿ

ಡಿಸೆಂಬರ್ 27, 2010

ಎತ್ತು ಉಚ್ಚೆ ಹೊಯ್ದಂತೆ ಎಂಬ ಗಾದೆ ಮಾತಿಗೆ ಈ ಬ್ಲಾಗ್ ಒಳ್ಳೆ ಉದಾಹರಣೆ: Read the rest of this entry »


ಆಹಾ… ಇನ್ನೂ ಸಂವೇದನೆ ಇದೆಯಲ್ಲ…

ಡಿಸೆಂಬರ್ 26, 2010

 ಈ ವಾರದ ಸಾಪ್ತಾಹಿಕಗಳನ್ನು ನೋಡ್ತಾ ಇದ್ದರೆ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಪತ್ರಿಕೆಗಳು ಎಚ್ಚರಿಕೆ ವಹಿಸಿದಾವಲ್ಲಾ ಎಂದು ಸಂತೋಷವಾಗುತ್ತವೆ. Read the rest of this entry »


ವಿಕ: ‘ಸೂರ್ಯಂ’ಗೂ ಶಿಕಾರಿ, ಪರಾಗಕ್ಕೂ ಸ್ಪರ್ಶ

ಡಿಸೆಂಬರ್ 26, 2010

ಕಾಲಮಿಸ್ಟರ ಕಾಲಂ ನಿಷ್ಠೆ ಈಗ ಪ್ರಕಟ. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಯವರಿಂದ ಹಿಡಿದು, ರವಿ ಬೆಳಗೆರೆ, ಶ್ರೀವತ್ಸ ಜೋಶಿ ಎಲ್ಲರೂ ‘ವಿಜಯ ಕರ್ನಾಟಕ’ದ ತಮ್ಮ ಕಾಲಂ ಗಳನ್ನು ಮುಂದುವರಿಸಿದ್ದಾರೆ. ಬಹುಶಃ ಓದುಗರೇ ಪ್ರಭುಗಳು ಹೊರತು ಇನ್ನಾರೂ ತಮ್ಮ ಪ್ರತಾಪಗಳನ್ನು ತೋರಲಾರರು ಎಂದು ಅವರಿಗೆಲ್ಲ ಖಚಿತವಾಗಿರಬೇಕು. Read the rest of this entry »


Wikileaks and a RAP news show

ಡಿಸೆಂಬರ್ 25, 2010

Read the rest of this entry »


ವೆಲ್‌ಕಮ್: ಡಾಟಾ ಜರ್ನಲಿಸಂ !

ಡಿಸೆಂಬರ್ 24, 2010

ಡಾಟಾ ಜರ್ನಲಿಸಂ ಅಂದ್ರೆ ವಿಶೇಷವೇನೂ ಅಲ್ಲ. ಸರ್ಕಾರ, ಸಂಸ್ಥೆಗಳು ಪ್ರಕಟಿಸೋ ದತ್ತಾಂಶಗಳನ್ನೇ ಅಧ್ಯಯನ ಮಾಡೋದು, ಅವುಗಳ ಕುರಿತ ಸಾಮಾಜಿಕ ಮಹತ್ವದ ಸುದ್ದಿಗಳನ್ನು ಖಚಿತ ಮಾಹಿತಿ, ಉಲ್ಲೇಖಗಳೊಂದಿಗೆ ವರದಿ ಮಾಡೋದು. Read the rest of this entry »


ಭಾರತೀಯ ಮೀಡಿಯಾದ ಇಂಟರ್ ನ್ಯಾಶನಲ್ ನ್ಯೂಸ್ : ಕನ್ನಡದಲ್ಲಿ ಕಾಲಮಿಸ್ಟರ ನ್ಯೂಸ್ !

ಡಿಸೆಂಬರ್ 24, 2010

ಭಾರತದ ಮೀಡಿಯಾ ಮಂದಿಗೆ ಕ್ರಿಕೆಟ್ ಗಿಂತ ವ್ಯಕ್ತಿಪೂಜೆಯೇ ಮುಖ್ಯ  ಎಂದು ದಕ್ಷಿಣ ಆಫ್ರಿಕಾದ ಸೂಪರ್ ಸ್ಪೋರ್ಟ್ಸ್ ವೆಬ್ ಸೈಟ್ ಬರೆದಿದೆ. ಹಾಗೆಯೇ ಬರ್ಖಾ ದತ್ ಎಂಬ ಪತ್ರಕರ್ತೆಯೇ ಈಗ ಭಾರತದಲ್ಲಿ ಸುದ್ದಿಯಾಗಿದ್ದಾಳೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಬರೆದಿದೆ. ಎರಡೂ ನಮ್ಮ ಮಾಧ್ಯಮದ ಬಗ್ಗೆ ಈ ವಾರ ಬಂದಿರುವ  ಅಂತಾರಾಷ್ಟ್ರೀಯ ಸುದ್ದಿಗಳು! Read the rest of this entry »


ಇದು ಬ್ಲಫಿಂಗ್ ಅಲ್ವರ?

ಡಿಸೆಂಬರ್ 23, 2010

Pratap Nimma website innu edit maadilva
It says like this
Roles and Responsibilities Read the rest of this entry »


ಸುದ್ದಿ ಮಾಡೋದಕ್ಕೆ ೧೯ ವಿಧಾನಗಳು

ಡಿಸೆಂಬರ್ 22, 2010

೨೦೧೦ರಲ್ಲಿ ವಿವಿಧ ಬಗೆಯ ಸುದ್ದಿಗಳನ್ನು ಪತ್ರಿಕಾರಂಗ ಕಂಡಿದೆ. ಅಂಥ ೧೯ ವಿದ್ಯಮಾನಗಳು ಇಲ್ಲಿವೆ. Read the rest of this entry »


ಸುದ್ದಿ ಮನೆ ವ್ಯಥೆ : ವಿಜಯ ಕರ್ನಾಟಕವೇನು ಉಂಡೆಸೆವ ಬಾಳೆ ಎಲೆಯೆ?

ಡಿಸೆಂಬರ್ 21, 2010

ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕ ಬಿಟ್ಟ ಮೇಲೆ ಅವರು ತಂದಿದ್ದ ಕಾಲಮಿಸ್ಟುಗಳು ಯಾಕೆ ಇರಬೇಕು? ಅವರೆಲ್ಲರೂ ಭಟ್ಟರೊಂದಿಗೇ ನಿರ್ಗಮಿಸಬೇಕು ಎಂಬ ವಾದವನ್ನು ಭಟ್ಟರ ಕೈಕೆಳಗೆ ಮಾತ್ರವೇ ಆಜೀವ ಪರ್ಯಂತ ದುಡಿಯುವುದಾಗಿ ಪ್ರಕಟಿಸಿದ ಪ್ರತಾಪ ಸಿಂಹರು ಹೇಳಿರುವುದು, ಅದಕ್ಕಾಗಿ ತನ್ನ ಮಾತನ್ನು ಕೇಳದ ಅಂಕಣಕಾರ ಶ್ರೀವತ್ಸ ಜೋಶಿಯವರನ್ನು ಹಿಗ್ಗಾಮುಗ್ಗಾ / ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿರುವುದು ಸುದ್ದಿಮನೆಯ ಒಂದು ವ್ಯಥೆ ಎನ್ನಬಹುದು! Read the rest of this entry »


ಈ ಚೆಕ್‌ಲಿಸ್ಟ್ ನಿಮ್ಮಲ್ಲಿದೆಯೆ?

ಏಪ್ರಿಲ್ 24, 2010

ತಪ್ಪು ಮಾಡೋದೇನೋ ಸಹಜ. ಆದ್ರೆ ತಿದ್ದಿಕೊಳ್ಳಿ ಎನ್ನುತ್ತಾರೆ, ರಿಗ್ರೆಟ್ ದಿ ಎರರ್ ವೆಬ್‌ಸೈಟಿನ ಕ್ರೇಗ್ ಸಿಲ್ವರ್‌ಮ್ಯಾನ್. ಅವರು ಅದಕ್ಕಾಗೇ ಒಂದು ಪಿಡಿಎಫ್ ಫೈಲನ್ನು ಮಾಡಿಕೊಟ್ಟಿದ್ದಾರೆ. Read the rest of this entry »


ಜೆಸ್ಸಿಕಾ ಲಾಲ್, ಸುಪ್ರೀಂ ಕೋರ್ಟ್ ಮತ್ತು ಕೋರ್ಟು ವರದಿಗಾರಿಕೆ: ಸ್ವಲ್ಪ ಸೀರಿಯಸ್ ಆಗ್ರಿ ಪತ್ರಕರ್ತರೆ…..

ಏಪ್ರಿಲ್ 23, 2010

ಇತ್ತೀಚೆಗೆ ನಮ್ಮ ಟಿವಿ ಚಾನೆಲ್‌ಗಳಲ್ಲಿ ಧರ್ಮದೇಟಿನ ವರದಿಗಳು ಹೆಚ್ಚಾಗುತ್ತಿವೆ. ವಿಶೇಷ ಅಂದ್ರೆ ಇವೆಲ್ಲವೂ ಕ್ಯಾಮೆರಾ ಮುಂದೆಯೇ ನಡೆಯುವುದು.  ಇದನ್ನೆಲ್ಲ ಸಿಟಿಜನ್ ಸ್ಟಿಂಗ್ ಜರ್ನಲಿಸಂ ಎಂದು ಕರೆಯಲೂಬಹುದು! Read the rest of this entry »


ಎಡಿಟರ್ಸ್ ಗಿಲ್ಡ್‌ಗೆ ವಂದನೆಗಳು : Editors Guild of India condemns ‘paid news’

ಡಿಸೆಂಬರ್ 23, 2009

‘ಪಾವತಿಸಿ ಪಡೆದ ಸುದ್ದಿ’ಗಳ ಬಗ್ಗೆ ಎಡಿಟರ್ಸ್ ಗಿಲ್ಡ್ ತೀವ್ರ ಆತಂಕ ವ್ಯಕ್ತಪಡಿಸಿದೆ. ಅದರ ಒಂದು ಸಂಕ್ಷಿಪ್ತ ಪಠ್ಯವನ್ನು ಇಲ್ಲಿ ವಿವಿಧ ಮಾಧ್ಯಮಗಳನ್ನು ಓದಿ ನೀಡಲಾಗಿದೆ. ನಿಮಗಾಗಿ! Read the rest of this entry »


ನಿಂಗ್‌ಗೂ ಬಂತು ವಿಮರ್ಶಕಿ ‘ಪತ್ರಕರ್ತರ ಆಸ್ತಿ ಪ್ರಕಟಣೆ ಬೇಡಿಕೆ’ ಚರ್ಚೆ

ಅಕ್ಟೋಬರ್ 22, 2009

ಅಂತೂ ವಿಮರ್ಶಕಿಯು ಬರೆದ ಪತ್ರಕರ್ತರ ಆಸ್ತಿ ಪ್ರಕಟಣೆ ಕುರಿತ ಲೇಖನವು ನಿಂಗ್ ಎಂಬ ಸೋಶಿಯಲ್ ನೆಟ್‌ವರ್ಕ್‌ನ ಕನ್ನಡ ಜರ್ನಲಿಸ್ಟ್‌ಗಳ ವಿಭಾಗದಲ್ಲೂ ಜಾಗ ಪಡೆದಿದೆ.

Read the rest of this entry »


ಆಸ್ತಿ ವಿವರ ಪ್ರಕಟಿಸಿದ ರವಿ ಬೆಳಗೆರೆಗೆ ಹ್ಯಾಟ್ಸ್ ಆಫ್…..

ಅಕ್ಟೋಬರ್ 4, 2009

ಕನ್ನಡದ ಹಿರಿಯ ಪತ್ರಕರ್ತರಿಗೆ  ನಾಚಿಕೆಯಾಗೋ ಥರ ರವಿ ಬೆಳಗೆರೆ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಿದಾರೆ. ಎಷ್ಟೋ ವರ್ಷಗಳಿಂದ ಅವರು ಹೀಗೆ ಮಾಡ್ತಿದಾರೆ. ನ್ಯಾಯಮೂರ್ತಿಗಳ ಆಸ್ತಿ ಪ್ರಕಟಣೆ ವಿವಾದಕ್ಕಿಂತ ಎಷ್ಟೋ ಮುಂಚೆಯೇ ರವಿ ಬೆಳಗೆರೆ ಒಂದು ಉದಾತ್ತವಾದ ಮಾದರಿ ಹಾಕಿ ಕೊಟ್ಟಿದ್ದಾರೆ. ಅವರ ಬ್ಲಾಗಿನಲ್ಲಿ ಈ ವಿವರಗಳಿವೆ: Read the rest of this entry »