ಇದು ಬ್ಲಫಿಂಗ್ ಅಲ್ವರ?

ಡಿಸೆಂಬರ್ 23, 2010

Pratap Nimma website innu edit maadilva
It says like this
Roles and ResponsibilitiesChief Sub-Editor, Vijaykaranataka News Paper, Looks after Editorial page.

Pratap Simha Don’t worry TC, will work together soon!
(23.12.2010 ರಾತ್ರಿ ಹತ್ತೂವರೆ ಗಂಟ)
ಪ್ರತಾಪಣ್ಣ, ಶ್ರೀವತ್ಸ ಜೋಶಿ ಅಂಕಣ ನಿಲ್ಸೋದಕ್ಕೆ ಯೋಚನೆ, ವಿವೇಚನೆ ಮಾಡೋದಕ್ಕೆ ಬುಡು ಕಣಣ  ಅಂದ್ರೆ ಬಿಡಾಕಿಲ್ಲ…. ಇಲ್ಲಿ ಮಾತ್ರ ಚೀಫ್ ಸಬ್ ಎಡಿಟರ್ ಅಂತ್ಲೇ ಬರ್ಕಂಡಿದೀಯಲ….    ಅದುನ್ನ ಸಮರ್ಥನೆ  ಬೇರೆ ಮಾಡ್ಕತೀಯ….. ಇದೇನು ಬ್ಲಫಿಂಗ್ ಅಲ್ವರ?  ಸ್ವಲ್ಪ ವಿಚಾರ ಮಾಡಣ….   ಇಲ್ದಿದ್ರೆ ವಿಜಯ ಕರ್ನಾಟಕದಾಗೆ ಯಾವ್ದಾರ ಲೇಖನ ಹಾಕಿ ನೀನೇ ಹಾಕಿದ್ದು ಅಂತ ಕೇಸ್ ಬಿದ್ದಾತು….  ಹುಶಾರು.
Advertisements

One Response to “ಇದು ಬ್ಲಫಿಂಗ್ ಅಲ್ವರ?”

  1. ಸುನಾಥ Says:

    ಅಲ್ಲೇನೊ ಕಬಡ್ಡಿ ಆಟ ನಡೀತಿರೊ ಹಂಗಿದೆ. ಆದರೆ ಅಂಪಾಯರ್ ಅಂತ ಹೋಗಬೇಡಿ, ವಿಮರ್ಶಕಿ. ಅಂಪಾಯರರೇ ಕಾಲು ಮುರಿದುಕೊಳ್ಳೊ ಚಾನ್ಸಿದೆ!


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: